ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು – ಶುಕ್ರವಾರ, ತಿಥಿ-ಏಕಾದಶಿ, ನಕ್ಷತ್ರ-ಚಿತ್ರ, ಕರಣ-ಬಾಳವ, ಪಕ್ಷ-ಕೃಷ್ಣ, ಯೋಗ- ಶೋಭನ ರಾಹುಕಾಲ – 10.56ರಿಂದ 12.14 ವರೆಗೆ ಗುಳಿಗಕಾಲ- 8.21 ರಿಂದ 9.39 ರವರೆಗೆ ಯಮಗಂಡ ಕಾಲ 2.49ರಿಂದ 4.07 ರವರೆಗೆ ಇಂದು ಸೂರ್ಯದಯ- ಬೆಳಿಗ್ಗೆ