ಬೆಂಗಳೂರು : ಆತ್ಮವು ದೇಹವನ್ನು ಬಿಟ್ಟು ಹೋದಾಗ ನಾವು ಮರಣ ಹೊಂದುತ್ತೇವೆ. ಆದರೆ ಕೆಲವೊಮ್ಮೆ ಆತ್ಮವು ಮೋಹದಿಂದಾಗಿ ದೇಹವನ್ನು ಬೇಗ ಬಿಟ್ಟು ಹೋಗುವುದಿಲ್ಲ. ಇದರಿಂದ ಆ ವ್ಯಕ್ತಿ ತುಂಬಾ ನೋವು ಸಂಕಟವನ್ನು ಅನುಭವಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆ ಜೀವಕ್ಕೆ ಬೇಗ ಮುಕ್ತಿ ಸಿಗಬೇಕೆಂದರೆ ಏನು ಮಾಡಬೇಕು ಎಂಬುದನ್ನು ಪುರಾಣದಲ್ಲಿ ತಿಳಿಸಲಾಗಿದೆ.