ಬೆಂಗಳೂರು : ಪಾರ್ವತಿ ದೇವಿ ಶಕ್ತಿಯ ಸ್ವರೂಪ. ಆಕೆಯ ಅನುಮತಿಯಿಲ್ಲದೆ ಯಾವ ದುಷ್ಟಶಕ್ತಿಗಳು ಏನು ಮಾಡಲು ಸಾಧ್ಯವಿಲ್ಲ. ಅಂತಹ ಶಕ್ತಿ ದೇವತೆ ಪಾರ್ವತಿ ದೇವಿಯ ಕೃಪೆ ಈ ರಾಶಿಯವರಿಗೆ ಮೇಲಿರುತ್ತದೆಯಂತೆ.