ಬೆಂಗಳೂರು : ಮನೆಯೊಳಗೆ ನಕರಾತ್ಮಕ ಶಕ್ತಿ ಪ್ರವೇಶ ಮಾಡಿದರೆ ಮನೆಯಲ್ಲಿ ಯಾವಾಗಲೂ ಅಶಾಂತಿ, ಋಣಬಾಧೆ, ಹಣಕಾಸಿನ ತೊಂದರೆ , ಅನಾರೋಗ್ಯ ಕಾಡುತ್ತಿರುತ್ತದೆ. ಅಂತವರು ಮನೆಯ ಹೊರಗಡೆ ಈ ದೇವರ ಫೋಟೋವನ್ನು ಇಟ್ಟು ಪೂಜೆ ಮಾಡಿ.