Normal 0 false false false EN-US X-NONE X-NONE ಬೆಂಗಳೂರು : ಮನುಷ್ಯನಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಅದು ಹಣಕಾಸಿನ ಸಮಸ್ಯೆ. ಈ ಸಮಸ್ಯೆಯಿಂದ ಹೊರಬಂದು ನೀವು ಕೋಟ್ಯಾಧಿಪತಿಯಾಗಲು ಈ ಸಣ್ಣ ಪರಿಹಾರವನ್ನು ಮಾಡಿ. ನಮಗೆ ದೇವರ ಅನುಗ್ರಹದ ಜೊತೆಗೆ ನಮ್ಮ ಪಿತೃಗಳ ಆಶೀರ್ವಾದವು ಬಹಳ ಮುಖ್ಯವಾಗುತ್ತದೆ. ಆದಕಾರಣ ಪಿತೃದೋಷ ಪರಿಹರಿಸಿಕೊಳ್ಳಲು ಪ್ರತಿದಿನ ಮಧ್ಯಾಹ್ನದ 12 ಗಂಟೆಯ ವೇಳೆಗೆ ಮಾಡಿದ ಅನ್ನಕ್ಕೆ ಸ್ವಲ್ಪ ಹಾಲನ್ನು