ಬೆಂಗಳೂರು : ಕಷ್ಟಗಳು ಎಲ್ಲರಿಗೂ ಬರುತ್ತದೆ. ಆದರೆ ಕೆಲವರಿಗೆ ಕಷ್ಟದ ಜೊತೆಗೆ ದಟ್ಟ ದಾರಿದ್ರ್ಯ ಕಾಡುತ್ತಿರುತ್ತದೆ. ಅಂತವರು ನಿಮ್ಮ ಮನೆಯಲ್ಲಿ ದಾರಿದ್ರ್ಯ ದೂರವಾಗಿ ಹಣದ ಹೊಳೆ ಹರಿಯಬೇಕೆಂದರೆ ಈ 5 ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಿ.*ನವಿಲು ಗರಿಯನ್ನು ಅದೃಷ್ಟ ಎಂದು ನಂಬಲಾಗುತ್ತದೆ. ಆದಕಾರಣ ಮನೆಯಲ್ಲಿ ಅಥವಾ ಪರ್ಸ್ ನವಿಲುಗರಿ ತಂದಿಟ್ಟರೆ ಅದರಿಂದ ಸಂಪತ್ತು ನಾಶವಾಗಲ್ಲ.* ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕುದುರೆ ಲಾಳ ಇಟ್ಟರೆ ತುಂಬಾ ಒಳ್ಳೆಯದು. ಇದರಿಂದ ಕೆಟ್ಟ ಶಕ್ತಿಗಳ