ಬೆಂಗಳೂರು : ಮನೆಯಲ್ಲಿ ಸುವಾಸನೆ ಹೊಮ್ಮುತ್ತಿದ್ದರೆ ಆ ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆ. ಇದರಿಂದ ಆ ಮನೆಗೆ ಒಳ್ಳೆಯದಾಗುತ್ತದೆ. ಅದಕ್ಕಾಗಿ ಕೆಲವರು ಮಾರುಕಟ್ಟೆಯಲ್ಲಿ ಸಿಗುವಂತಹ ಸುಗಂಧಭರಿತ ಏರ್ ಫ್ರೆಶ್ ನರ್ ನ್ನು ಬಳಸುತ್ತಾರೆ. ಅದರ ಬದಲು ನೈಸರ್ಗಿಕವಾದ ಈ ವಸ್ತುವನ್ನು ಇಡಿ.