ಬೆಂಗಳೂರು: ಸಂಪತ್ತಿಗೆ ಅಧಿದೇವತೆಯಾದ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಿರಬೇಕೆಂದು ಎಲ್ಲರೂ ಇಚ್ಚಿಸುತ್ತಾರೆ. ಆದರೆ ಇಂತಹ ಕೆಲಸಗಳು ನಡೆಯುವ ಮನೆಯಲ್ಲಿ ಲಕ್ಷ್ಮೀದೇವಿ ಕಾಲಿಡುವುದಿಲ್ಲವಂತೆ. ಹೌದು. ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಿರಬೇಕೆಂದು ಅನೇಕ ಪೂಜೆ, ಹೋಮಹವನಗಳನ್ನು ಮಾಡುತ್ತಾರೆ. ಆದರೆ ಮನೆಯಲ್ಲಿ ಎರಡು ಶಿವಲಿಂಗ ಇರುವುದು ಮತ್ತು ಮೂರು ಗಣೇಶನ ಫೋಟೋ ಅಥವಾ ಚಿಕ್ಕ ಮೂರ್ತಿಗಳಿರಬಾರದು, ಇದು ಅಶುಭಕರ, ಒಂದು ವೇಳೆ ಯಾವ ಮನೆಯಲ್ಲಿ ಒಡೆದ ಮೂರ್ತಿ ಅಥವಾ ಫೋಟೋಗಳ ಪೂಜೆ ನಡೆಯುತ್ತದೆ ಅಲ್ಲಿ ತಾಯಿಯ ಆಗಮನ