ಬೆಂಗಳೂರು : ಲಕ್ಷ್ಮೀದೇವಿಯ ಕೃಪೆ ನಮ್ಮ ಮೇಲಿದ್ದರೆ ನಮ್ಮ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ. ಆದಕಾರಣ ಲಕ್ಷ್ಮೀದೇವಿಯ ಅನುಗ್ರಹ ನಿಮ್ಮ ಮೇಲೆ ಆಗಲು ಈ ಕಲ್ಲನ್ನು ಮನೆಯಲ್ಲಿಟ್ಟು ಪೂಜಿಸಿ. ಕೆಲವರಿಗೆ ಹಣದ ಸಮಸ್ಯೆ ಎದುರಾಗುತ್ತದೆ. ಇಂತವರು ಅಮೃತ ಶಿಲೆ 3 (ದೊಡ್ಡದು, ಮಧ್ಯಮ, ಚಿಕ್ಕ ಗಾತ್ರದ) ಕಲ್ಲುಗಳನ್ನು ತೆಗೆದುಕೊಂಡು ದೇವರ ಮುಂದೆ ಇಟ್ಟು ಪೂಜೆ ಮಾಡಿ ಅದರಲ್ಲಿ ಒಂದನ್ನು (ದೊಡ್ಡ ಕಲ್ಲು) ಮನೆಯಲ್ಲಿರುವ ನೀರಿನ ಟ್ಯಾಂಕ್ ಗೆ ಹಾಕಬೇಕು. ಎರಡನೇ (ಮಧ್ಯಮ