ಬೆಂಗಳೂರು : ಕೆಲವರಿಗೆ ಜೀವನದಲ್ಲಿ ದಾರಿದ್ರ್ಯ ಆವರಿಸುತ್ತದೆ. ಇದರಿಂದ ಅವರು ಜೀವನದ್ದುದ್ದಕ್ಕೂ ಕಷ್ಟಗಳನ್ನು ಅನುಭವಿಸುತ್ತಾರೆ. ಜೀವನದಲ್ಲಿ ಏಳಿಗೆಯಾಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಶುಕ್ರವಾರದಂದು ಈ ದೇವಿಯನ್ನು ಪೂಜಿಸಿ ಈ ದೀಪ ಹಚ್ಚಿ. ಶುಕ್ರವಾದಂದು ಮನೆಯ ಗೃಹಿಣಿ ಸ್ನಾನ ಮಾಡಿ ಸಾಂಪ್ರಾದಾಯಿಕ ಉಡುಗೆಯನ್ನು ತೊಟ್ಟು ಅರಶಿನ ಕುಂಕುಮ, ಬಳೆ, ಹೂವನ್ನು ಧರಿಸಿ ದುರ್ಗಾದೇವಿಗೆ ಹೂವಿನಿಂದ ಅಲಂಕರಿಸಿ ಪೂಜೆ ಮಾಡಿ ಹಾಲನ್ನವನ್ನು ನೈವೇದ್ಯವಾಗಿ ಇಟ್ಟು ತುಪ್ಪದ ದೀಪವನ್ನು ಹಚ್ಚಿ. ತುಪ್ಪಕ್ಕೆ ಲಕ್ಷ್ಮೀದೇವಿ ಆಕರ್ಷಿತಳಾಗುವುದರಿಂದ