ಬೆಂಗಳೂರು : ಶನಿವಾರ ಶನಿ ದೇವ ಹಾಗೂ ಆಂಜನೇಯಸ್ವಾಮಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಶನಿದೇವ ಹಾಗೂ ಆಂಜನೇಯಸ್ವಾಮಿಯ ಅನುಗ್ರಹ ಪಡೆದು ಸಂಪತ್ತು ವೃದ್ಧಿಯಾಗಲು ಶನಿವಾರದಂದು ಈ ದೀಪವನ್ನು ಹಚ್ಚಿ.