ಬೆಂಗಳೂರು : ಗ್ರಹಚಾರ ಕೆಟ್ಟರೆ ಮಿತ್ರರು ಶತ್ರುಗಳಾಗುತ್ತಾರೆ ಎನ್ನುತ್ತಾರೆ. ನಮಗೆ ಶತ್ರುಗಳಿದ್ದರೆ ಅವರು ನಮ್ಮನ್ನ ಉದ್ಧಾರವಾಗಲು ಬಿಡುವುದಿಲ್ಲ ಎಂಬ ಭಯ ಹಲವರಲ್ಲಿದೆ. ಅಂತವರು ಈ ದೀಪವನ್ನು ಬೆಳಗಿದರೆ ಶತ್ರು ಭಯದಿಂದ ಮುಕ್ತಿ ಹೊಂದಬಹುದು.