ಬೆಂಗಳೂರು : ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರ ಮೂಲಕ ಮನೆಯ ವಾಸ್ತುದೋಷವನ್ನು ನಿವಾರಿಸಬಹುದು. ಆದಕಾರಣ ಯಾವ ಬಣ್ಣದ ಮೇಣದ ಬತ್ತಿಯನ್ನು ಯಾವ ದಿಕ್ಕಿನಲ್ಲಿ ಹಚ್ಚಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. *ಮನೆಯ ಈಶಾನ್ಯ ಮೂಲೆಯಲ್ಲಿ ಹಸಿರು ಬಣ್ಣದ ಮೇಣದ ಬತ್ತಿಯನ್ನು ಹಚ್ಚಬೇಕು. ಇದರಿಂದ ಕೆಟ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ. *ಮನೆಯ ನೈರುತ್ಯ ಭಾಗದಲ್ಲಿ ಗುಲಾಬಿ ಅಥವಾ ಹಳದಿ ಬಣ್ಣದ ಮೇಣದ ಬತ್ತಿ ಹಚ್ಚಿದರೆ ಮನೆಯಲ್ಲಿ ಗಲಾಟೆ ಜಗಳ ನಡೆಯುವುದಿಲ್ಲ. *ಹಣದ ಕೊರತೆ