ಬೆಂಗಳೂರು : ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿ ಎಂದು ಎಲ್ಲರೂ ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಆದರೆ ಎಲ್ಲರಿಗೂ ಲಕ್ಷ್ಮೀ ದೇವಿ ಒಲಿಯುವುದಿಲ್ಲ. ಲಕ್ಷ್ಮೀ ಯಾರಿಗೆ ಒಲಿದಿದ್ದಾಳೋ ಅವರ ಮನೆಗೆ ಬರುವ ಮೊದಲು ಈ 2 ಸಂಕೇತ ನೀಡುತ್ತಾಳಂತೆ. ಅದು ಏನೆಂಬುದು ಇಲ್ಲಿದೆ ನೋಡಿ. ಲಕ್ಷ್ಮೀದೇವಿಯ ವಾಹನವಾದ ಗೂಬೆ ಯಾರಿಗೆ ಕಾಣುತ್ತದೆಯೋ ಅಥವಾ ಯಾರ ಮನೆಯ ಬಳಿ ಗೂಬೆ ಕಾಣಿಸುತ್ತದೆಯೋ ಅವರ ಮನೆಗೆ ಲಕ್ಷ್ಮೀ ಬರುತ್ತಾಳೆ ಎಂಬ ನಂಬಿಕೆ. ಲಕ್ಷ್ಮೀ ತನ್ನ ವಾಹನ