ಬೆಂಗಳೂರು: ಯಾವುದೇ ಪ್ರಾಣಿಗಳು ಹಾಗು ಪಕ್ಷಿಗಳು ನಮ್ಮ ಸಂಪ್ರದಾಯಕ್ಕೆ ಸಂಬಂಧಿಸಿವೆ. ಹೊರಗೆ ಹೋಗುವಾಗ ಪ್ರಾಣಿ ಅಥವಾ ಪಕ್ಷಿ ಎದುರು ಬಂದ್ದರೆ ಶುಭ ಹಾಗು ಅಶುಭ ಎಂದು ಹೇಳುತ್ತಾರೆ. ಇದು ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿ. ಕಾಗೆ ಬಗ್ಗೆ ನಮ್ಮಲ್ಲಿ ತುಂಬಾ ನಂಬಿಕೆಗಳಿವೆ. ನಮ್ಮ ಪೂರ್ವಿಕರ ಪ್ರಕಾರ ಮನುಷ್ಯರ ಹುಟ್ಟು ಸಾವು ಕಾಗೆಯೊಂದಿಗೆ ಬೆಸೆದುಕೊಂಡಿದೆ. ಹಾಗೆ ಸತ್ತು ಹೋಗಿರುವ ನಮ್ಮ ಪೂರ್ವಿಕರು ಕಾಗೆ ರೂಪದಲ್ಲಿ ಅಲೆಯುತ್ತಾರೆ ಎಂದು ಸಹ ಹೇಳುತ್ತಾರೆ. ಕಾಗೆ