ಬೆಂಗಳೂರು: ನವಿಲು ಎಂದಾಗ ಅದರ ಅಂದ ನಮ್ಮ ಕಣ್ಣ ಮುಂದೆ ಬರುತ್ತದೆ. ನವಿಲಿನ ಗರಿ ಕಂಡ ತಕ್ಷಣ ನಮ್ಮ ಮನಸೆಳೆಯುತ್ತದೆ. ಈ ನವಿಲು ಗರಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಇದನಿಟ್ಟ ಸ್ಥಳದಲ್ಲಿ ಹಲ್ಲಿಗಳು ಇರುವುದಿಲ್ಲ. ಹಲ್ಲಿಗಳಿಗೆ ನವಿಲು ಎಂದರೆ ಭಯವಿದ್ದ ಕಾರಣ ಅದರ ಗರಿಗಳನ್ನು ಕಂಡಾಗ ಓಡಿಹೋಗುತ್ತದೆ. ಹಾಗೆ ಮನೆಯ ಒಳಗೆ ಕ್ರೀಮಿಕೀಟಗಳು ಬರದಂತೆ ತಡೆಯುತ್ತದೆ. ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಲು ಇಡುವಂತ ವಸ್ತುಗಳಲ್ಲಿ ನವಿಲು