ಬೆಂಗಳೂರು: ಪ್ರತಿಯೊಂದು ರಾಶಿಯವರಿಗೂ ಅದೃಷ್ಟದ ಸಂಖ್ಯೆ ಮತ್ತು ಬಣ್ಣ ಎಂಬುದೊಂದಿರುತ್ತದೆ. ಇಂದು ಮೀನ ರಾಶಿಯವರ ಅದೃಷ್ಟದ ಸಂಖ್ಯೆ ಮತ್ತು ಬಣ್ಣ ಯಾವುದು ಎಂದು ನೋಡೋಣ.ಮೀನ ರಾಶಿಯವರ ಗುಣ ಸ್ವಭಾವಗಳು ಮೀನ ಎಂದರೇ ಪಕ್ಕನೇ ನೆನಪಾಗುವುದು ಚಂಚಲ ಸ್ವಭಾವ ಎಂದು. ಈ ರಾಶಿಯವರು ಅದೇ ರೀತಿ ಇರುತ್ತಾರೆ. ಜೊತೆಗೆ ಇವರ ಕಲ್ಪನೆಗಳು ಅದ್ಭುತವಾಗಿರುತ್ತದೆ. ಇನ್ನೊಬ್ಬರ ಬಗ್ಗೆ ಕಾಳಜಿ, ಪ್ರೀತಿ ಮಾಡುವುದರಲ್ಲಿ ಇವರನ್ನು ಮೀರಿಸುವವರಿಲ್ಲ. ಭಾವನಾತ್ಮಕವಾಗಿ ಇತರರಿಗೆ ಸ್ಪಂದಿಸುವ ಗುಣ ಸ್ವಭಾವದವರು. ಆದರೆ