ಬೆಂಗಳೂರು : ನಮ್ಮ ಜಾತಕದಲ್ಲಿ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಆದರೆ ಅದೇ ಗ್ರಹಗಳು ದೋಷಕಾರವಾಗಿದ್ದಾಗ ನೀವು ಏನೇ ಕೆಲಸ ಮಾಡಿದರೂ ಅದು ವಿಫಲವಾಗುತ್ತದೆ. ಈ ಗ್ರಹ ದೋಷ ಹೋಗಿ ನಿಮಗೆ ಶುಭ ಗ್ರಹ ಅನುಕೂಲವಾಗಬೇಕೆಂದರೆ ಈ ಪರಿಹಾರವನ್ನು ಮಾಡಿ.