ಬೆಂಗಳೂರು : ಮನೆಯಲ್ಲಿ ಹಲವು ಹಣದ ಕೊರತೆ ಕಾಡುತ್ತದೆ. ಇದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಇಲ್ಲದಂತಾಗುತ್ತದೆ. ಹಾಗಾಗಿ ಹಣದ ಕೊರತೆಯನ್ನು ನಿವಾರಿಸಲು ಹಣದ ಹರಿವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಈ ಪರಿಹಾರವನ್ನು ಮಾಡಿ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಣದ ಹರಿವು ಸ್ಥಿರವಾಗಿರಲು ನೀರಿನಿಂದ ತುಂಬಿದ ಗಾಜನ್ನು ಇರಿಸಿ ಅದನ್ನು ಮನೆಯ ನೈರುತ್ಯ ಮೂಲೆಯಲ್ಲಿ ಇಡಿ. ಅದಕ್ಕೆ ಉಪ್ಪು ಹಾಕಿ ಗಾಜಿನ ಹಿಂಭಾಗದಲ್ಲಿ ಕೆಂಪು ಬಣ್ಣದ ಬಲ್ಭ್ ಅನ್ನು ಹಾಕಿ