ಬೆಂಗಳೂರು : ಬುಧವಾರ ಗಣೇಶನನ್ನು ಪೂಜಿಸಲಾಗುತ್ತದೆ. ಇದರಿಂಧ ಜೀವನದಲ್ಲಿ ಸಂತೋಷ, ನೆಮ್ಮದಿ, ಏಳಿಗೆಯಾಗುತ್ತದೆ. ಹಾಗಾಗಿ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಎದುರಾದರೆ ಗಣೇಶನನ್ನು ಈ ರೀತಿಯಲ್ಲಿ ಪೂಜಿಸಿ. -ಬುಧವಾರ ಗಣೇಶನಿಗೆ ಬೆಲ್ಲವನ್ನು ಅರ್ಪಿಸುವುದರಿಂದ ಶುಭ ಫಲಿತಾಂಶಗಳು ಸಿಗುತ್ತದೆ.-ಬುಧವಾರ ಗಣೇಶನಿಗೆ ಶುದ್ಧ ತುಪ್ಪವನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.-ಬುಧವಾರ ಗಣೇಶ ದೇವಸ್ಥಾನಕ್ಕೆ ಹೋಗಿ ಹೂವಿನ ಹಾರಗಳನ್ನು ಅರ್ಪಿಸಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.-ಬುಧವಾರದಂದು ಮಂಗಳಮುಖಿಯರಿಗೆ ಹಣವನ್ನು ನೀಡುವುದರಿಂದ ಗಣೇಶ