ಬೆಂಗಳೂರು : ಜೀವನಪೂರ್ತಿ ದಂಪತಿ ಒಂದಾಗಿ ಬಾಳಲಿ ಎಂದು ಹಿರಿಯರು ಜಾತಕ ನೋಡಿ ಶಾಸ್ತ್ರಗಳ ಪ್ರಕಾರ ಮದುವೆ ಮಾಡಿಸುತ್ತಾರೆ. ಆದರೆ ಮದುವೆಯಾದ ಆರಂಭದಲ್ಲಿ ಮಾಡುವ ಕೆಲವು ತಪ್ಪುಗಳು ಮುಂದಿನ ಜೀವನಕ್ಕೆ ಶಾಪವಾಗಬಹುದು. ಮದುವೆಯಾದ ದಂಪತಿಗಳು ಹನಿಮೂನ್ ಗೆ ಹೋಗುವಾಗ ತೀರ್ಥಕ್ಷೇತ್ರಕ್ಕೆ ಹೋಗಬಾರದಂತೆ. ಇದು ಶ್ರೇಯಸ್ಸಲ್ಲ ಎಂದು ಹಿರಿಯರು ಹೇಳುತ್ತಾರೆ. ಹಾಗೇ ಶಿವನ ದೇವಾಲಯವಿರುವ ಯಾವುದೇ ಸ್ಥಳಕ್ಕೆ ಹನಿಮೂನ್ ಗೆಂದು ಹೋಗಬೇಡಿ. ಯಾಕೆಂದರೆ ಶಿವ ಏಕಾಂತವಾಸಿ. ಆತನ ದೇವಸ್ಥಾನಕ್ಕೆ ಹೋಗುವ ದಂಪತಿಗೆ