ಬೆಂಗಳೂರು : ಸಮಾಧಾನದಿಂದ ನಿಧಾನವಾಗಿ ಮಾಡಿದ ಕೆಲಸಗಳು ಚೆನ್ನಾಗಿ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಕೆಲವೊಂದು ಕೆಲಸಗಳನ್ನು ತುಂಬಾ ಹೊತ್ತು ಮಾಡದೆ ಬೇಗನೆ ಮುಗಿಸಿದರೆ ತುಂಬಾ ಒಳ್ಳೆಯದು ಎಂದು ಪುರಾಣದಲ್ಲಿ ತಿಳಿಸಲಾಗಿದೆ.