ಬೆಂಗಳೂರು : ಯುವತಿಯರಿಗೆ ಕೋಪ ಜಾಸ್ತಿ. ಆದ್ದರಿಂದ ಅವರಿಗೆ ಮೂಗುತಿ ಹಾಕುವುದು. ಹಾಗೇ ಪುರುಷರಿಗೆ ಆತುರ ಜಾಸ್ತಿ. ಪುರುಷರಿಗೆ ಆತುರವಿದ್ದರೆ ಇಡೀ ಕುಟುಂಬ ಸರ್ವನಾಶವಾಗುತ್ತದೆ. ಆದ್ದರಿಂದ ಅವರು ಇದನ್ನು ಧರಿಸಿದರೆ ಉತ್ತಮ. ಹೌದು. ಆತುರಗಾರನಿಗೆ ಬುದ್ಧಿಮಟ್ಟ ಎನ್ನುವಂತೆ ಯಾವುದೇ ಹಣಕಾಸಿನ ವಿಚಾರ, ಕೌಟುಂಬಿಕ ವಿಚಾರ, ವ್ಯಾಪಾರ ವಿಚಾರವನ್ನು ಪುರುಷ ಚರ್ಚಿಸದೆ ಆತುರ ನಿರ್ಧಾರ ತೆಗೆದುಕೊಂಡರೆ ಸರ್ವವೂ ನಷ್ಟವಾಗುತ್ತದೆ. ಆತನ ಜೊತೆಗೆ ಆತನನ್ನೇ ನಂಬಿಕೊಂಡವರು ನಾಶವಾಗುತ್ತಾರೆ. ಈ ಆತುರದ ಬುದ್ಧಿ