ಬೆಂಗಳೂರು : ಎಲ್ಲರೂ ಮಜ್ಜಿಗೆಯನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಚಳಿಗಾಲದಲ್ಲಿ ಮಜ್ಜಿಗೆಯನ್ನು ಸೇವಿಸಿದರೆ ಹಂಟಲು ನೋವು, ಶೀತ, ಕಫ ಸಮಸ್ಯೆ ಕಾಡಬಹುದು. ಹಾಗಾಗಿ ಚಳಿಗಾಲದಲ್ಲಿ ಮಜ್ಜಿಗೆ ಕುಡಿಯುವಾಗ ಇವುಗಳನ್ನು ಮಿಕ್ಸ್ ಮಾಡಿ ಕುಡಿದರೆ ಈ ಸಮಸ್ಯೆಯಿಂದ ದೂರವಿರಬಹುದು. ಚಳಿಗಾಲದಲ್ಲಿ ಮಜ್ಜಿಗೆಯನ್ನು ಕುಡಿದರೆ ಬೆಲ್ಲವನ್ನು ಸೇವಿಸಿ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಹಾಗೇ ಮಜ್ಜಿಗೆಗೆ ಜೀರಿಗೆ, ಶುಂಠಿ, ಕಪ್ಪು ಉಪ್ಪು, ಮತ್ತುಇಂಗು ಮಿಕ್ಸ್ ಮಾಡಿ ಮಸಾಲೆಯುಕ್ತ ಮಜ್ಜಿಗೆ ತಯಾರಿಸಿ ಕುಡಿಯಿರಿ. ಇದರಿಂದ