ದೋಷ ದೂರವಾಗಲು ನೀರಿಗೆ ಇದನ್ನು ಬೆರೆಸಿ ಸ್ನಾನ ಮಾಡಿ

ಬೆಂಗಳೂರು| pavithra| Last Modified ಮಂಗಳವಾರ, 16 ಜೂನ್ 2020 (08:24 IST)
ಬೆಂಗಳೂರು : ಜಾತಕದಲ್ಲಿ ದೋಷವಿದ್ದಾಗ ನಮಗೆ ದುರಾದೃಷ್ಟಗಳು ಕಾಡುತ್ತವೆ. ಅದಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರಿಹಾರಗಳನ್ನು ಮಾಡಿದರೆ ಅದೃಷ್ಟ ಒಲಿದು ಬರುತ್ತದೆ.


ಮಾಡುವಾಗ ನೀರಿಗೆ ಏಲಕ್ಕಿ ಮತ್ತು ಕೇಸರಿ ಬೆರೆಸಿ ಸ್ನಾನ ಮಾಡಿದರೆ ನಿಧಾನವಾಗಿ ದೋಷಗಳು ದೂರವಾಗಿ ಅದೃಷ್ಟ ಒಲಿದುಬರುತ್ತದೆ. ಹಾಗೇ ನೀರಿಗೆ ಹಾಲನ್ನು ಬೆರೆಸಿ ಸ್ನಾನ ಮಾಡಿದರೆ ಆಯಸ್ಸು ವೃದ್ಧಿಯಾಗುತ್ತದೆ. ಸ್ನಾನದ ನೀರಿಗೆ ಎಳ್ಳನ್ನು ಬೆರೆಸಿ ಸ್ನಾನ ಮಾಡಿದರೆ ಲಕ್ಷ್ಮೀಯ ಕೃಪೆ ದೊರೆಯುತ್ತದೆ.    ಇದರಲ್ಲಿ ಇನ್ನಷ್ಟು ಓದಿ :