Widgets Magazine

ಸಾವಿನ ಮನೆಗೆ ಹೋದಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

ಬೆಂಗಳೂರು| pavithra| Last Modified ಬುಧವಾರ, 20 ಮೇ 2020 (08:36 IST)

ಬೆಂಗಳೂರು : ಸಾವಿನ ಮನೆಗೆ ಶವಯಾತ್ರೆಗೆ ಹೋದಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದರೆ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಆ ನಿಯಮಗಳು ಯಾವುದೆಂಬುದನ್ನು ತಿಳಿದುಕೊಳ್ಳೋಣ.

 

ಶವಂ ಶಿವ ಸ್ವರೂಪಂ ಎಂದು ಹೇಳುತ್ತಾರೆ. ಆದಕಾರಣ ಸಾವಿನ ಮನೆಗೆ ಹೋದಾಗ ಶವದ ಬಗ್ಗೆ ನಿಂದನೆ ಮಾಡಬಾರದು, ಆ ವ್ಯಕ್ತಿ ಕುಟುಂಬಕ್ಕೆ ನಿಂದನೆ ಮಾಡಬಾರದು. ಸ್ಪರ್ಶ ಮಾಡುವಾಗ ಭಕ್ತಿ, ಗೌರವದ ಭಾವನೆಯನ್ನು ಹೊಂದಿರಬೇಕು. ರಸ್ತೆಯಲ್ಲಿ ಶವಯಾತ್ರೆ ಸಾಗುತ್ತಿರುವಾಗ ಅಲ್ಲಿಯೇ ನಿಂತು ಶವಕ್ಕೆ ನಮಸ್ಕಾರ ಮಾಡಿಕೊಳ್ಳಬೇಕು.  

 

 




ಇದರಲ್ಲಿ ಇನ್ನಷ್ಟು ಓದಿ :