ಈ ದಿನ ಅಪ್ಪಿತಪ್ಪಿಯೂ ತುಳಸಿ ದಳಗಳನ್ನು ಕೀಳಬೇಡಿ

ಬೆಂಗಳೂರು| pavithra| Last Modified ಶುಕ್ರವಾರ, 14 ಫೆಬ್ರವರಿ 2020 (06:20 IST)
ಬೆಂಗಳೂರು : ತುಳಸಿ ಗಿಡ ಶ್ರೀಲಕ್ಷ್ಮೀದೇವಿಯ ಸ್ವರೂಪ. ಆದಕಾರಣ ಎಲ್ಲರೂ ಮನೆಯಲ್ಲಿಯೂ ತುಳಸಿ ಗಿಡ ಇರಬೇಕು. ಅಂತಹ ಮನೆಯಲ್ಲಿ ಲಕ್ಷ್ಮೀ ದೇವಿ ಸದಾಕಾಲ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ. ಆದರೆ ತುಳಸಿ ಗಿಡಕ್ಕೆ ಸಂಬಂಧಪಟ್ಟಂತೆ ಅಪ್ಪಿತಪ್ಪಿಯೂ ಈ ತಪ್ಪಗಳನ್ನು ಮಾಡಬೇಡಿ.
> ತುಳಸಿ ಗಿಡಕ್ಕೆ ಸ್ನಾನವಾದ ಮೇಲೆಯೇ ಶುದ್ಧವಾದ ನೀರನ್ನು ಹಾಕಬೇಕು. ಅದನ್ನು ಎಂಜಲು ಕೈಯಿಂದ ಮುಟ್ಟಬಾರದು. ಹಾಗೇ ಬೇರೆಯವರ ಮನೆಗೆ ಹೋಗಿ ಅವರ ಮನೆಯ ತುಳಸಿ ಗಿಡದ ಮೇಲೆ ನಿಮ್ಮ ದೃಷ್ಟಿ ಹಾಯಿಸಬಾರದು. >
ಹಾಗೇ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿಟ್ಟು ಪೂಜೆ ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೇ ಮತ್ತು ಏಕಾದಶಿಯ ದಿನದಂದು ತುಳಸಿ ಎಲೆ ಕೀಳಬೇಡಿ.




ಇದರಲ್ಲಿ ಇನ್ನಷ್ಟು ಓದಿ :