ಬೆಂಗಳೂರು : ಮೊದಮೊದಲಿಗೆ ತುಂಬಾ ಚೆನ್ನಾಗಿ ಓದುತ್ತಿರುವ ನಿಮ್ಮ ಮಕ್ಕಳು ನಂತರ ಕಲಿಕೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲ, ಓದಿದ್ದು ತಲೆ ಹತ್ತುತ್ತಿಲ್ಲ ಎಂದಾದರೆ ಅದಕ್ಕೆ ಮನೆಯಲ್ಲಿರುವ ಈ ವಸ್ತು ಮುಖ್ಯ ಕಾರಣ. ಹೌದು. ಮನೆಯಲ್ಲಿ ಮುರಿದ ದೇವರ ವಿಗ್ರಹಗಳನ್ನು ಇಡಬಾರದು. ಅಂತಹ ವಿಗ್ರಹಗಳೇನಾದರೂ ಮನೆಯಲ್ಲಿ ಇದ್ದರೆ ಕೂಡಲೇ ತೆಗೆದುಬಿಡಿ. ಯಾಕೆಂದರೆ ಮುರಿದ ವಿಗ್ರಹಗಳು, ಅದರಲ್ಲೂ ಮುಖ್ಯವಾಗಿ ಗಣೇಶನ ವಿಗ್ರಹವೆನಾದರೂ ಇದ್ದರೆ ಅದು ಮಕ್ಕಳ ಜ್ಞಾಪಕ ಶಕ್ತಿಗೆ ಕುತ್ತು ತರುತ್ತದೆ. ಆದ್ದರಿಂದ