Normal 0 false false false EN-US X-NONE X-NONE ಬೆಂಗಳೂರು : ಇಂದು ನಾಗರಪಂಚಮಿ ಇದೆ. ನಾಗದೋಷವಿರುವವರು ಇಂದು ಮನೆಯಲ್ಲಿ ಪೂಜೆ ಮಾಡುವಾಗ ದೇವರ ಮುಂದೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ಕಳೆಯುತ್ತದೆಯಂತೆ. ಬೆಳಿಗ್ಗೆ 5.38ರಿಂದ 8.22ರವರೆಗೆ ನಾಗದೇವರ ಪೂಜೆ ಮಾಡಲು ಶುಭಕಾಲ. ಈ ವೇಳೆ ಪೂಜೆ ಮಾಡಿದರೆ ಸಂಪೂರ್ಣ ಪೂಜಾ ಫಲ ದೊರೆಯುತ್ತದೆ. ಇಂದು ದೇವರಿಗೆ ನೈವೇದ್ಯಕ್ಕೆ ಹಾಲಿನಿಂದ ಮಾಡಿದ ಸಿಹಿ