ಬೆಂಗಳೂರು: ಇಂದು ನವೆಂಬರ್ 26 ಮಂಗಳವಾರದಂದು ದೇವಿಯ ದೇವಸ್ಥಾನದಲ್ಲಿ ಸಂಕಲ್ಪ ಮಾಡಿ ಈ ಒಂದು ವಸ್ತುವನ್ನು ನೀಡಿದರೆ ನಿಮ್ಮ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ಕಳೆಯುತ್ತದೆ. ಹೌದು. ಇಂದು ಮಂಗಳವಾರದಂದು ವಿಶೇಷವಾದ ಅಮವಾಸ್ಯೆ ಬಂದಿರುವ ಕಾರಣ ಮನೆಯ ಹೆಣ್ಣಮಕ್ಕಳು ಮಡಿಯಲ್ಲಿ ದೇವಿಯ ದೇವಸ್ಥಾನಕ್ಕೆ ತೆರಳಿ ನಮ್ಮ ಕುಟುಂಬದವರಿಗೆ ಒಳ್ಳೆಯದಾಗಲಿ ಎಂದು ಮೊಸರನ್ನ ವನ್ನು ನೈವೇದ್ಯವಾಗಿ ನೀಡಬೇಕು. ಹಾಗೇ ಈ ಮೊಸರನ್ನ ನೈವೇದ್ಯ ತಯಾರಿಸುವಾಗ 1 ಚಿಟಿಕೆ ಅರಶಿನ ಹಾಕಬೇಕು. ಬಳಿಕ ಮೊಸರನ್ನ