ಬೆಂಗಳೂರು : ತುಂಬಾ ಜನರು ಅಮಾವಾಸ್ಯೆ ಎಂದರೆ ಕೆಟ್ಟ ಶಕುನ ಎಂದು ಭಾವಿಸುತ್ತಾರೆ. ಅಂದು ಯಾವುದೇ ಶುಭಕಾರ್ಯಗಳನ್ನು ಮಾಡಲು ಇಷ್ಟಪಡುವುದಿಲ್ಲ. ಆದರೆ ಅಮಾವಾಸ್ಯೆಯ ದಿನ ಖಚಿತವಾಗಿ ಶಿವನಿಗೆ ಪೂಜೆ ಮಾಡಬೇಕಂತೆ.