ಬೆಂಗಳೂರು : ನವರಾತ್ರಿ ದಿನದಂದು ದೇವಿಗೆ ಪ್ರಿಯವಾದ ಪುಷ್ಪವನ್ನು ಸಮರ್ಪಿಸಿ ಪೂಜಿಸುವುದರಿಂದ ಆಕೆಯ ಸಂಪೂರ್ಣ ಅನುಗ್ರಹ ಲಭಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗಾದ್ರೆ ಆ ಹೂಗಳು ಯಾವುದೆಂಬುದು ಇಲ್ಲಿದೆ ನೋಡಿ. ಸಂಪಿಗೆ, ದಾಸವಾಳ, ಮಲ್ಲಿಗೆ ಹಾಗೂ ಕೇದಗೆ ಇಂತಹ ಸುಗಂಧಬರಿತ ಹೂಗಳಿಂದ ದೇವಿಯನ್ನು ಪೂಜಿಸಬೇಕು. ಹೀಗೆ ಪೂಜಿಸುವುವಾಗ ಷಡೋಪಚಾರ ಪೂಜೆಯಿಂದ ಆಕೆಯನ್ನು ಪೂಜಿಸಬೇಕು. ಆಗ ದೇವಿ ಪ್ರಸನ್ನಳಾಗುತ್ತಾಳೆ. ಕರ್ಪೂರ, ತೆಂಗು, ಬಾಳೆಹಣ್ಣು, ಕಿತ್ತಳೆ, ದಾಳಿಂಬೆ ಮೊದಲಾದ ಹಣ್ಣುಗಳಿಂದ ಆಕೆಗೆ ನೈವೇದ್ಯ