ಬೆಂಗಳೂರು : ದೀಪಾವಳಿಯಂದು ಎಣ್ಣೆ ಸ್ನಾನ ಮಾಡುತ್ತಾರೆ. ಒಂದು ಶುಭ ಗಳಿಗೆಯಲ್ಲಿ ಈ ಎಣ್ಣೆ ಸ್ನಾನ ಮಾಡಿದರೆ ಉತ್ತಮವೆಂದು ಶಾಸ್ತ್ರಗಳು ಹೇಳುತ್ತವೆ. ಹೌದು. ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡುವುದು ಶ್ರೇಷ್ಠ. ಸ್ನಾನದ ನಂತರ ಶಾಸ್ತ್ರದಲ್ಲಿ ಹೇಳಿದಂತೆ ಯಮತರ್ಪಣವನ್ನು ನೀಡಬೇಕು. ಈ ದಿನ ಯಾವ ವ್ಯಕ್ತಿ ಸೂರ್ಯೋದಯಕ್ಕಿಂತ ಮೊದಲು ಎದ್ದು ಅಭ್ಯಂಗ ಸ್ನಾನ ಮಾಡ್ತಾನೋ ಆತನಿಗೆ ಅಕಾಲ ಮೃತ್ಯ ಬರುವುದಿಲ್ಲ ಎಂದು ನಂಬಲಾಗಿದೆ. ಎಳ್ಳಿನ ಎಣ್ಣೆಯನ್ನು