ಬೆಂಗಳೂರು : ವಿದೇಶಕ್ಕೆ ಹೋಗಬೇಕು ಎಂಬ ಆಸೆ ಇದ್ದು, ಇನ್ನು ವೀಸಾ ಸಿಗದೆ ಒದ್ದಾಡುತ್ತಿರುವವರು ಒಮ್ಮೆ ಚಿಕ್ಲುರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ. ಹೌದು. ಹೈದರಬಾದಿನ ಓಸ್ಮಾನ್ ಸಾಗರದ ಬಳಿಯಿರುವ ಚಿಕ್ಲುರ್ ಬಾಲಾಜಿ ದೇವಸ್ಥಾನವು ನಿಮ್ಮೆಲ್ಲ ಬೇಡಿಕೆಗಳನ್ನು ಇಡೇರಿಸುವುದು ಅದರಲ್ಲೂ ವಿಶೇಷವಾಗಿ ವಿದೇಶಕ್ಕೆ ತೆರೆಳಲು ಬೇಕಾಗುವ ವೀಸವನ್ನು ಖಂಡಿತವಾಗಿಯೂ ಸಿಗುವಂತೆ ಮಾಡುತ್ತದೆ ಎಂಬುದು ಭಕ್ತಾದಿಗಳ ನಂಬಿಕೆ. 500 ವರ್ಷದ ಇತಿಹಾಸವಿರುವ ಈ ದೇವಸ್ಥಾನವನ್ನು ಮಾದಣ್ಣ ಮತ್ತು ಅಕ್ಕಣ್ಣರವರು ಕಟ್ಟಿಸಿದ್ದರು ಎಂಬ