ಬೆಂಗಳೂರು : ಲಕ್ಷ್ಮೀ ಸಂಪತ್ತಿಗೆ ಅಧಿದೇವತೆ. ಆಕೆ ಯಾರಿಗೆ ಒಲಿಯುತ್ತಾಳೆ ಅವರ ಮನೆಯಲ್ಲಿ ಸಂಪತ್ತು ತುಂಬಿತುಳುಕುತ್ತಿರುತ್ತದೆ. ಆದ್ದರಿಂದ ಎಲ್ಲರೂ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ.