ಬೆಂಗಳೂರು : ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಕೆಲವರು ಈ ಕಷ್ಟಗಳನ್ನು ಎದುರಿಸಿ ಮುಂದೆ ಸಾಗುತ್ತಾರೆ. ಆದರೆ ಇನ್ನು ಕೆಲವರು ಅದರ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಅಂತವರು ರಾತ್ರಿ ಮಲಗುವ ಮೊದಲು ಈ ಮಂತ್ರವನ್ನು ಹೇಳಿ ಮಲಗಿದರೆ ಅವರ ಕಷ್ಟಗಳೆಲ್ಲಾದೂರವಾಗಿ ಒಳ್ಳೆಯ ದಿನ ಬರುತ್ತದೆ. ಹಾಗೇ ಒಳ್ಳೆಯ ನಿದ್ದೆ ಬರುತ್ತದೆ.