ಬೆಂಗಳೂರು : ದಾನ ಮಾಡಿದರೆ ಪುಣ್ಯ ಲಭಿಸುತ್ತದೆ. ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಪಾಪ ಸುತ್ತಿಕೊಳ್ಳುವುದು ಖಂಡಿತ. ಆ ವಸ್ತುಗಳು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ. ಹರಿತವಾದ ಅಪಾಯಕಾರಿ ವಸ್ತುಗಳು :ಚಾಕು, ಕತ್ತರಿ, ಸೂಜಿಯಂತಹ ಹರಿತವಾದ ವಸ್ತುಗಳನ್ನು ದಾನ ಮಾಡಿದ್ರೆ ದರಿದ್ರ ಬರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಗುವ ಸಾಧ್ಯತೆಗಳಿರುತ್ತವೆ. ಮುರಿದ ವಸ್ತುಗಳು :ಮುರಿದ ಆಟಿಕೆಗಳು ಮತ್ತು ಹರಿದ ಬಟ್ಟೆಗಳನ್ನು ಯಾರಿಗೂ ಕೊಡಬೇಡಿ. ಅಂಥಹ ವಸ್ತುಗಳನ್ನು ದಾನವಾಗಿ ಪಡೆದರೆ ಅವರು ಕೂಡ