ಬೆಂಗಳೂರು : ಮನೆಯಲ್ಲಿ ವಾಸ್ತುದೋಷವಿದ್ದರೆ ನಕರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಆರೋಗ್ಯ, ಆರ್ಥಿಕ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಈ ನಕರಾತ್ಮಕ ಶಕ್ತಿ ದೂರವಾಗಲು ತಾಮ್ರದ ವಸ್ತುಗಳು ಮನೆಯ ಈ ದಿಕ್ಕಿನಲ್ಲಿಡಬೇಕಂತೆ.