ಬೆಂಗಳೂರು : ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿರುತ್ತದೆ. ಹಾಗಾಗಿ ಹೋಳಿ ಹುಣ್ಣಿಮೆಯಂದು ಹೋಲಿಕಾ ದಹನ್ ಮಾಡುತ್ತಾರೆ. ಆ ವೇಳೆ ಇಂತಹ ವಸ್ತುಗಳನ್ನು ಬೆಂಕಿಗೆ ಹಾಕಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. *ನಿಮ್ಮ ಜಾತಕದಲ್ಲಿ ಗ್ರಹದೋಷವಿದ್ದರೆ ಅದಕ್ಕಾಗಿ ಹೋಲಿಕಾ ದಹನ್ ಚಿತಾಭಸ್ಮವನ್ನು ಮನೆಗೆ ತಂದು ಅದರ ಬೂದಿಯನ್ನು ನೀರಿನಲ್ಲಿ ಬೆರೆಸಿ ಶಿವಲಿಂಗಕ್ಕೆ ಅರ್ಪಿಸಿ.*ಸಾಲದ ಸಮಸ್ಯೆ ನಿವಾರಣೆಯಾಗಲು ಹೋಲಿಕಾ ದಹನ್ ರಾತ್ರಿ ವಿಷ್ಣುವಿನ ನರಸಿಂಹ ಅವತಾರವನ್ನು ಆರಾಧಿಸಿ. ಇದರಿಂದ ಆರ್ಥಿಕ ಲಾಭ ಪಡೆಯಬಹುದು.*ಉದ್ಯೋಗದಲ್ಲಿ