ಬೆಂಗಳೂರು : ದೀಪಾವಳಿ ಹಬ್ಬದ ದಿನವು ಲಕ್ಷ್ಮೀದೇವಿಗೆ ಪ್ರಿಯವಾದ ದಿನ. ಈ ದಿನ ಲಕ್ಷ್ಮೀದೇವಿಯ ಅನುಗ್ರಹ ಪಡೆಯಲು ಎಲ್ಲರೂ ಆಕೆಯನ್ನು ಪೂಜಿಸುತ್ತಾರೆ. ಆದರೆ ಈ ಪೂಜೆ ಮಾಡುವ ಮೊದಲು ಅಂದರೆ ದೀಪಾವಳಿ ಹಬ್ಬಕ್ಕೂ ಮೊದಲು ಮನೆಯಲ್ಲಿರುವ ಈ ವಸ್ತುಗಳು ಹೊರಹಾಕಿ. ಇಲ್ಲವಾದರೆ ಮನೆಗೆ ಲಕ್ಷ್ಮೀ ಪ್ರವೆಶಿಸುವುದಿಲ್ಲ.