ಬೆಂಗಳೂರು : ಜೀವನದಲ್ಲಿ ಎಲ್ಲರಿಗೂ ಎದುರಾಗುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಈ ರೀತಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿದ್ದರೆ ಕುಂಕುಮ ಭರಣಿಯಲ್ಲಿ ಇವುಗಳನ್ನು ಹಾಕಿಡಿ. ಮೊದಲಿಗೆ ಬೆಳ್ಳಿ ಕುಂಕುಮದ ಭರಣಿಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಕುಂಕುಮವನ್ನು, ಕೇಸರಿ ಎಲೆಗಳು, ಗೋಮತಿ ಚಕ್ರಗಳು, ಐದು ಕರ್ಪೂರಗಳನ್ನು ಹಾಕಬೇಕು. ಆ ಭರಣಿಯನ್ನು ದೇವರ ಮನೆಯಲ್ಲಿಟ್ಟು ಪೂಜಿಸಿ, ಆರ್ಥಿಕ ಸಮಸ್ಯೆಗಳು ದೂರವಾಗಬೇಕೆಂದು ಕೋರಿಕೊಳ್ಳುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ. ಏಕೆಂದರೆ ಲಕ್ಷ್ಮೀದೇವಿಯ