ನಿಮ್ಮ ಕಷ್ಟ ಪರಿಹಾರವಾಗಲು ವೀಳ್ಯದೆಲೆ ಮೇಲೆ ಈ 5 ವಸ್ತುಗಳನ್ನು ಇಡಿ

ಬೆಂಗಳೂರು| pavithra| Last Modified ಭಾನುವಾರ, 14 ಜೂನ್ 2020 (08:45 IST)

ಬೆಂಗಳೂರು : ಎಲ್ಲರಿಗೂ ಕಷ್ಟಗಳು ಎದುರಾಗುವುದು ಸಾಮಾನ್ಯ. ನಮ್ಮನ್ನು ಈ ಕಷ್ಟಗಳಿಂದ ಪಾರುಮಾಡುತ್ತಾನೆ ಎಂದು ನಂಬಿಕೆ ಹಲವರಲ್ಲಿದೆ. ಅದಕ್ಕಾಗಿ ಈ ಪರಿಹಾರ ಮಾರ್ಗವನ್ನು ಅನುಸರಿಸಿ.

 


 

ಸೋಮವಾರದಂದು ಬೆಳಿಗ್ಗೆ ಮಾಡಿ ಶಿವನ ಫೋಟೋಗೆ ನಿಮ್ಮ ಹೆಬ್ಬೆರಳು ಮತ್ತು ಉಂಗುರದ ಬೆರಳನ್ನು ಸೇರಿಸಿ  ಗಂಧವನ್ನು ಹಚ್ಚಿ. ಬಳಿಕ 2 ವೀಳ್ಯದೆಲೆಯ ಮೇಲೆ ಪಂಚ ಸೌಗಂಧಿಕ ವಸ್ತು(ಜಾಜಿ ಕಾಯಿ, ಏಲಕ್ಕಿ, ಜಾಪತ್ರೆ, ಲವಂಗ, ದಾಲ್ಚಿನ್ನಿ)ಗಳನ್ನು ಇಟ್ಟು ಶಿವನಿಗೆ ಅರ್ಪಿಸಬೇಕು. ಬಳಿಕ ಅದನ್ನು ಅಡುಗೆಗೆ ಬಳಸಬೇಕು. ಮೂರು ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. 

 

 
ಇದರಲ್ಲಿ ಇನ್ನಷ್ಟು ಓದಿ :