ಬೆಂಗಳೂರು : ಉಪ್ಪಿಗೆ ನಕರಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುವ ಶಕ್ತಿ ಇರುತ್ತದೆ. ಈ ಉಪ್ಪನ್ನು ಸೇವಿಸಿದರೆ ನಿಮ್ಮ ಮೇಲೆ ನಕರಾತ್ಮಕ ಶಕ್ತಿಗಳು ಪ್ರಭಾವ ಬೀರುತ್ತವೆ. ಆದಕಾರಣ ಈ ನೀವು ಬಳಸುವ ಉಪ್ಪಿಗೆ ಈ ವಸ್ತುವೊಂದನ್ನು ಹಾಕಿಡಿ.