ಮನೆಯ ಈ ದಿಕ್ಕಿನಲ್ಲಿರುವ ನೆಲಕ್ಕೆ ಬಿಳಿಮಾರ್ಬಲ್ಸ್ ಹಾಕಿದರೆ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ

ಬೆಂಗಳೂರು| pavithra| Last Modified ಬುಧವಾರ, 27 ಜನವರಿ 2021 (08:00 IST)
ಬೆಂಗಳೂರು : ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡಲು ಹಲವು ಬಗೆಯ ಬಣ್ಣದ ಮಾರ್ಬಲ್ಸ್ ನ್ನು ಬಳಸುತ್ತಾರೆ. ಆದರೆ ಈ ಮಾರ್ಬಲ್ಸ್ ನ್ನು ವಾಸ್ತು ಶಾಸ್ತ್ರದ ಪ್ರಕಾರ ಅದರ ಬಣ್ಣಕ್ಕೆ ಅನುಗುಣವಾಗಿ ಆಯಾ ದಿಕ್ಕಿಗೆ ಹಾಕಿದರೆ ಅದರಿಂದ ಹೆಚ್ಚು  ಪ್ರಯೋಜನ ಪಡೆಯಬಹುದು.

ಮನೆಯ ನೆಲಕ್ಕೆ ಬಿಳಿ ಬಣ್ಣದ ಮಾರ್ಬಲ್ ಗಳನ್ನು ಹಾಕುದಾದರೆ ಈಶಾನ್ಯ ಹಾಗೂ ದಿಕ್ಕಿನಲ್ಲಿ ಹಾಕಿ.  ಈಶಾನ್ಯ ದಿಕ್ಕಿನಲ್ಲಿ ಹಾಕಿದರೆ ಇದರಿಂದ ಮನೆಯಲ್ಲಿ ವಾಸಿಸುವ ಸದಸ್ಯರ ಜೀವನದಲ್ಲಿ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಸದಸ್ಯರು ಪ್ರಗತಿ ಮತ್ತು ಯಶಸ್ಸಿನ ಉತ್ತುಂಗವನ್ನು ತಲುಪುತ್ತಾರೆ. ಮನೆಯೊಳಗೆ ಹಣದ ಹರಿವು ಹೆಚ್ಚಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಬಿಳಿ ಮಾರ್ಬಲ್ ನ್ನು ಹಾಕುವುದರಿಂದ  ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ.ಇದರಲ್ಲಿ ಇನ್ನಷ್ಟು ಓದಿ :