ಬೆಂಗಳೂರು : ಪ್ರತಿಯೊಬ್ಬರು ತಮ್ಮ ಹಣವನ್ನು ಇಟ್ಟುಕೊಳ್ಳಲು ಲಾಕರ್ ಅಥವಾ ಬೀರುಗಳನ್ನು ಬಳಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಹಣ ವಿಡುವ ಸ್ಥಳವನ್ನು ಆರಿಸಿಕೊಂಡರೆ ಅದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆಯಂತೆ.