ಬೆಂಗಳೂರು : ಹಿಂದೂ ಪುರಾಣದಲ್ಲಿ ತುಳಸಿ ಗಿಡಕ್ಕೆ ಮಹತ್ವವಾದ ಸ್ಥಾನವಿದೆ. ತುಳಸಿ ಗಿಡ ಲಕ್ಷ್ಮೀಯ ಸ್ವರೂಪವೆಂದು ಹೇಳುತ್ತಾರೆ. ಆದಕಾರಣ ತುಳಸಿ ಗಿಡದ ಎಲೆಯಿಂದ ನಮ್ಮ ಸಮಸ್ಯೆಗಳನ್ನು ನಿವಾರಿಸಬಹುದು. ಪ್ರತಿ ಶುಕ್ರವಾರ 5 ತುಳಸಿ ಎಲೆಗಳನ್ನು ತಂದು ಕೆಂಪು ವಸ್ತ್ರದಲ್ಲಿ ಕಟ್ಟಿ ದೇವರ ಮನೆಯಲ್ಲಿ ಇಡಿ. ಬಳಿಕ ನಿಮ್ಮ ಕೋರಿಕೆಗಳನ್ನು ಬೇಡಿಕೊಂಡು ದೇವರಿಗೆ ಪೂಜೆ ಮಾಡಿ. ಬಳಿಕ ಸಂಜೆಯ ವೇಳೆ ಹರಿಯುವ ನದಿಗೆ ಬಿಡಿ. ಇದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೇ ಅನಾರೋಗ್ಯ