ಅಡುಗೆ ಮನೆಯಲ್ಲಿ ಈ ಫೋಟೊಗಳನ್ನು ಇಟ್ಟರೆ ತುಂಬಾ ಒಳ್ಳೆಯದು

ಬೆಂಗಳೂರು| pavithra| Last Modified ಮಂಗಳವಾರ, 19 ಜನವರಿ 2021 (07:52 IST)
ಬೆಂಗಳೂರು : ಮನೆಯಲ್ಲಿ ನಮ್ಮ ಆತ್ಮವಿಶ್ವಾಸ, ಸ್ಥೈರ್ಯ ಹೆಚ್ಚಿಸಲು ಮನೆಯಲ್ಲಿ ವಿಧವಿಧವಾದ, ಮನಸ್ಸಿಗೆ ಉಲ್ಲಾಸ ನೀಡುವಂತಹ ಫೋಟೊಗಳಿಂದ ಅಲಂಕರಿಸಬೇಕು. ಹಾಗಾಗಿ ವಾಸ್ತುಶಾಸ್ತ್ರದ ಪ್ರಕಾರ ಮನಸ್ಸಿಗೆ ಖುಷಿ ನೀಡಲು ಮನೆಯಲ್ಲಿ ಹಕ್ಕಿಗಳ ಯಾವ ರೀತಿಯ ಫೋಟೊಗಳನ್ನು ಹಾಕಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಕೆಲವು ಜನರು ಕಾರಣವಿಲ್ಲದೇ ಕೆಲವೊಮ್ಮೆ ಅಸಮಾಧಾನಗೊಳ‍್ಳುತ್ತಾರೆ. ಇದರಿಂದ ಅವರ ಮನಸ್ಥಿತಿ ಕೆಡುತ್ತದೆ. ಹಾಗಾಗಿ ಅವರ ಮನಸ್ಸಿನಲ್ಲಿ ಭಾವನೆ ಬರಲು ಅವರು ಸಂತೋಷವಾಗಿರಲು ಮನೆಯಲ್ಲಿ ಹಾರುವ ಹಕ್ಕಿಗಳ ಫೋಟೊವನ್ನು ಹಾಕಿ.ಇದನ್ನು ನೋಡಿದಾಗ ಅವರು ಮನಸ್ಸು ಪ್ರಸನ್ನಗೊಳ್ಳುತ್ತದೆ. ಮತ್ತು ಅವರು ಮನಸ್ಸು ಹಕ್ಕಿಯಂತೆ ಹಾರಾಡುತ್ತದೆ. ಮನಸ್ಸಿಗೆ ಸಂತೋಷವಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :