ಕಳೆದು ಹೋಗಿರುವುದು ಮತ್ತೆ ಸಿಗಲು ಈ ಮಂತ್ರ ಪಠಿಸಿ

ಬೆಂಗಳೂರು| pavithra| Last Modified ಶನಿವಾರ, 19 ಜನವರಿ 2019 (07:01 IST)
ಬೆಂಗಳೂರು : ಪ್ರತಿಯೊಂದು ಸಮಸ್ಯೆಗೂ
ಇದ್ದೇಇರುತ್ತದೆ. ಹಾಗೇ ನಾವು ಏನಾದರೂ ಕಳೆದುಕೊಂಡರೆ ಅದನ್ನು ಮತ್ತೆ ಪಡೆಯಲು
ಒಂದು ಮಾರ್ಗವಿದೆ.


ಅದೇನೆಂದರೆ ಶ್ರೀ ಕಾರ್ತವೀರ್ಯಾರ್ಜುನ ಮಂತ್ರವನ್ನು ಪಠಿಸುವುದು. ಇದನ್ನು ಪಠಿಸುವುದರಿಂದ ನೀವು ಏನೇ ಕಳೆದುಕೊಂಡರು ಅದು ಪುನಃ ನಿಮಗೆ ಸಿಗುತ್ತದೆ. ಆದರೆ ಈ ಮಂತ್ರ ಪಠಿಸುವ ಮೊದಲು ಮಾಡಿ ಶುಚಿಯಾಗಿರಬೇಕು.


ಓಂ ಕಂ ಕಾರ್ತವೀರ್ಯಾರ್ಜುನೋ ನಾಮ ರಾಜಾ
ಬಾಹುಸಹಸ್ರವಾನ್|
ಹ್ರೀಂ ತಸ್ಯ ಸ್ಮರಣಾದೇವ ಪತಂ ನಷ್ಟಂಚ
ಲಭ್ಯತೇ|
ಕ್ರೋಂ ಸಹಸ್ರಾರ ಹುಂಫಟ್ ಕ್ರೋಂ ಹ್ರೀಂ ಓಂ|
ಹೀಗೆ ಈ ಮಂತ್ರವನ್ನು ಪಠಿಸಿದರೆ ನೀವು ಕಳೆದುಕೊಂಡ ವಸ್ತು, ಆಸ್ತಿ, ಮನಶಾಂತಿ ಮತ್ತೆ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :