ಬೆಂಗಳೂರು : ಪ್ರತಿದಿನ ದೇವರಿಗೆ ಭಯ-ಭಕ್ತಿಯಿಂದ ಪೂಜೆ ಮಾಡುವುದರ ಜೊತೆಗೆ ಪೂಜೆ ಮಾಡುವ ಸಾಮಗ್ರಿಗಳು ಹಾಗೂ ಪೂಜಾ ವಿಧಾನ ಕೂಡ ಸರಿಯಾಗಿರಬೇಕು. ಆಗ ಮಾತ್ರ ದೇವರ ಕೃಪೆ ನಮಗೆ ಸಿಗುತ್ತದೆ. ದೀಪ ಹಚ್ಚಬೇಕಾದ್ರೆ ಹಾಗೂ ಹೋಮ-ಹವನಗಳಿಗೆ ಶುದ್ಧ ದೇಸಿ ತುಪ್ಪವನ್ನು ಬಳಸಬೇಕು. ವನಸ್ಪತಿ ತುಪ್ಪವನ್ನು ಪೂಜೆಗೆ ಎಂದೂ ಬಳಸಬಾರದು. ಶುದ್ಧವಾದ ಹತ್ತಿಯಿಂದ ತಯಾರಿಸಿದ ಬತ್ತಿಯನ್ನು ಮಾತ್ರ ಬಳಸಬೇಕು. ಹತ್ತಿ ಬತ್ತಿ ಶುಭವಾಗಿದ್ದರೆ ತುಂಬಾ ಹೊತ್ತು ದೀಪ ಉರಿಯುತ್ತದೆ. ಬಿದಿರಿನಿಂದ ಮಾಡಿದ