ಬೆಂಗಳೂರು : ನಾವು ರಾತ್ರಿಯ ವೇಳೆ ಕೆಲವೊಂದನ್ನು ನೋಡುವುದರಿಂದ ನಕರಾತ್ಮಕ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ಜೀವನದಲ್ಲಿ ಕೆಟ್ಟ ಎದುರಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ಅದೇರೀತಿ ಬೆಳಿಗ್ಗೆ ಹೊತ್ತಿನಲ್ಲಿ ಕೆಲವೊಂದನ್ನು ನೋಡಿದರೆ ಅದೃಷ್ಟ ಕೂಡಿ ಬರುತ್ತದೆಯಂತೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಿ.